ಸುರೇಂದ್ರ ದಾನಿ ಇವರು ೧೯೨೫ ಅಗಸ್ಟ ೧೭ರಂದು ಧಾರವಾಡದಲ್ಲಿ ಜನಿಸಿದರು. ಕನ್ನಡ ಹಾಗು ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. == ವೃತ್ತಿ == ಸುರೇಂದ್ರ ದಾನಿಯವರು ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕ ವರ್ಗದಲ್ಲಿ ಸೇವೆ ಸಲ್ಲಿಸಿದ್ದರು. ಅಲ್ಲದೆ ಸುರಾಜ್ಯಪಥ ಎನ್ನುವ ಪಾಕ್ಷಿಕದ ಸಂಪಾದಕರಾಗಿ ಸಹ ಕಾರ್ಯ ನಿರ್ವಹಿಸಿದ್ದಾರೆ. == ಸಾಹಿತ್ಯ == === ಜೀವನ ಚರಿತ್ರೆ === ಕೌಜಲಗಿ ಹನುಮಂತರಾಯರು ಮೊಹರೆ ಹಣಮಂತರಾವ ಲೀಲಾತಾಯಿ ಮಾಗಡಿ === ಇತರ === ಕನ್ನಡ ಸಾಹಿತ್ಯ ಸಮ್ಮೇಳನದ ಕಥೆ ಸಾಧನೆ ಸವಾಲು ಸ್ವಯಂಸೇವಕನ ನೆನಪುಗಳು ಪತ್ರಿಕಾ ಪ್ರಬಂಧಗಳು ವ್ಯಾಸಸೃಷ್ಟಿ-ಕುಮಾರವ್ಯಾಸ ದೃಷ್ಟಿ ತಿಳಿವಿನ ತಿರುವು ಧಾರವಾಡ ಜಿಲ್ಲಾ ಸ್ವಾತಂತ್ರ್ಯ ಸಂಗ್ರಾಮ === ಅನುವಾದ === ಜೋಸೆಫ್ ಪುಲಿಟ್ಝರ ಕಮ್ಯುನಿಸ್ಟ ಚೀನಾ == ಪುರಸ್ಕಾರ == ರಾಜ್ಯ ಪತ್ರಿಕಾ ಅಕಾಡೆಮಿ ಪ್ರಶಸ್ತಿ ಖಾದ್ರಿ ಶಾಮಣ್ಣ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ == ಇವುಗಳನ್ನೂ ನೋಡಿ == ಹೆಚ್.ಆರ್.ನಾಗೇಶರಾವ್ ರಂಗನಾಥ ದಿವಾಕರ ಸಂಯುಕ್ತ ಕರ್ನಾಟಕ